ಅಭಿಪ್ರಾಯ / ಸಲಹೆಗಳು

ಪೊಲೀಸ್‌ ಐ ಟಿ

ಪೊಲೀಸ್‌ ಐ.ಟಿ.

ಪೊಲೀಸ್‌ ಇಲಾಖೆಯ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಗಣಕೀಕರಣ ಮಾಡುವ ಉದ್ದೇಶದಿಂದ ಪೊಲೀಸ್‌ ಐ.ಟಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ರಾಜ್ಯಾಧ್ಯಂತ ಅನುಷ್ಠಾನಗೊಳಿಸಲಾಗಿದ್ದು ಪೊಲೀಸ್‌ ಠಾಣೆಯಿಂದ ಪ್ರಧಾನ ಕಛೇರಿ ಹಾಗೂ ವಿಶೇಷ ಘಟಕಗಳಾದ ಸಶಸ್ತ್ರ ಮೀಸಲು ಪಡೆ, ತರಬೇತಿ ಸಂಸ್ಥೆಗಳು, ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಮೋಟಾರು ಸಾರಿಗೆ ಘಟಕಗಳು ಒಳಗೊಂಡಿರುತ್ತವೆ.

 

ಉದ್ದೇಶಗಳು:-

ಪೊಲೀಸ್‌ ಐ.ಟಿ ತಂತ್ರಾಂಶ ಅನುಷ್ಠಾನಗೊಳಿಸಿದ ನಂತರ ಸಂಪರ್ಕ ವ್ಯವಸ್ಥೆಯು ಸುಧಾರಿಸಿದೆ.

ಹೈಯರ್‌ ಯುನಿಟ್‌ಗಳು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದು.

ಕಾಗದದ ಬಳಕೆ ಕಡಿಮೆಯಾಗಿದ್ದು ಮ್ಯಾನುಯಲ್‌ ರಿಜಿಸ್ಟರ್‌ಗಳನ್ನು ನಿರ್ವಹಣೆ ಮಾಡುವುದು ತಪ್ಪುತ್ತದೆ.

ಇಲಾಖೆಯ ಕಾರ್ಯಕ್ಷಮತೆ ಮತ್ತು ನಿರ್ವಹಣೆ ಹೆಚ್ಚುತ್ತದೆ..

ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೈನಂದಿನ ಅಂಕಿ-ಅಂಶಗಳನ್ನು ನಿಗಧಿತ ಸಮಯದಲ್ಲಿ ಒದಗಿಸಬಹುದು.

ಪೊಲೀಸ್‌ ಐಟಿ ತಂತ್ರಾಂಶದಿಂದ ನಾಗರೀಕರಿಗೆ ಬೇಗ ಸ್ಪಂದನೆ ಮಾಡಬಹುದು.

ಪುನರಾವರ್ತಿತ ಕಾರ್ಯಗಳು, ಪ್ರಕರಣದ ಪ್ರಸ್ತುತ ಸ್ಥಿತಿ, ಮತ್ತು ಅವಶ್ಯಕತೆ ಇರುವ ರಿಪೋರ್ಟ್‌ಗಳನ್ನು ಜನರೇಟ್‌ ಮಾಡಬಹುದು.

 

ವೈಶಿಷ್ಟ್ಯತೆಗಳು:-

ರೋಲ್‌ ಪ್ಲೇ ವರ್ಕ್‌ ಫ್ಲೋ ಡಿಸೈನ್‌.

ಪೊಲೀಸ್‌ ಐ.ಟಿ ತಂತ್ರಾಂಶವನ್ನು ಸೆಂಟ್ರಲೈಸ್ಡ್‌ ಆರ್ಕಿಟೆಕ್ಚರ್‌ ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸಲಾಗಿದೆ.

ಮಲ್ಟಿಯೂಸರ್‌ ಮತ್ತು ಬೈಲಿಂಗ್ಯೂಯಲ್‌ ಅಪ್ಲಿಕೇಷನ್‌.

 ವೆಬ್‌ ಬೇಸ್ಡ್‌ ಅಪ್ಲಿಕೇಷನ್‌ ಹಾಗೂ ಸೆಕ್ಯೂರ್‌ ಆಕ್ಸಸ್‌ ಕಂಟ್ರೋಲ್‌

ಡಾಟ್‌ ನೆಟ್‌ ತಂತ್ರಜ್ಞಾನ ಮತ್ತು ಎಸ್ಕ್ಯೂಯಲ್‌ ಡೇಟಾಬೇಸ್‌ನ್ನು ಬಳಕೆ ಮಾಡಿ ಅಭಿವೃದ್ಧಿಪಡಿಸಿಲಾಗಿದೆ.

 

ಪೊಲೀಸ್‌ ಐ.ಟಿ ಮಾಡ್ಯೂಲ್‌ಗಳು

1.ಆಡಳಿತ

2.ಅಪರಾಧ

3.ಕಾನೂನು ಮತ್ತು ಸುವ್ಯವಸ್ಥೆ.

4. ಫೈನಾನ್ಸ್‌

5. ಸಂಗ್ರಹ

6. ಪೊಲೀಸ್‌ ತರಬೇತಿ

7. ಸಂಚಾರ

8. ಮೋಟಾರು ಸಾರಿಗೆ

9. ಸಶಸ್ತ್ರ ಪಡೆ

10. ಎಫ್‌.ಎಸ್‌.ಎಲ್‌ (ವಿಧಿ ವಿಜ್ಞಾನ ಪ್ರಯೋಗಾಲಯ)

11. ನಿಸ್ತಂತು  (ವೈರ್ಲೆಸ್‌)

12. ಎಂ.ಐ.ಎಸ್‌. (ಮ್ಯಾನೇಜ್‌ಮೆಂಟ್‌ ಇನ್ಪರ್ಮೇಷನ್‌ )

 

 

 

 

 

ಇತ್ತೀಚಿನ ನವೀಕರಣ​ : 26-07-2021 02:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080